ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಮಾರ್ಚ್ 15 | Kannada News Bulletin March 15th 2022

2022-03-15 226

'ಹಿಜಾಬ್‌ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಲ್ಲ' ಎಂದ ಹೈಕೋರ್ಟ್‌, ಉಕ್ರೇನ್‌ ನಿರಾಶ್ರಿತರಿಗೆ ನೆಲೆ ನೀಡುವ ಭರವಸೆ ನೀಡಿದ ಬೈಡನ್‌, ಎಲ್ಲರೂ ನ್ಯಾಯಾಲಯದ ತೀರ್ಪು ಪಾಲಿಸಬೇಕೆಂದ ಸಿಎಂ ಬೊಮ್ಮಾಯಿ,...ಈ ದಿನದ ಇನ್ನಷ್ಟು ಪ್ರಮುಖ ಸುದ್ದಿಗಳ ಸಂಗ್ರಹ ಇಲ್ಲಿದೆ.